ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ಗೆ ಅಭಿನಂದನೆ ಸಲ್ಲಿಸಿದ ಬಹುಮಾನ ವಿಜೇತರು

ಧಾರವಾಡ: ಗಣಪತಿ ಅಲಂಕಾರಕ್ಕೆ ಸಂಬಂಧಿಸಿದಂತೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಆಯೋಜಿಸಿದ್ದ ವಿಶಿಷ್ಟ ಅಲಂಕಾರಕ ಗಣಪತಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಧಾರವಾಡದ ಸಂತೋಷ ಪವಾರ ಅವರಿಗೆ ಗುರುವಾರ ಪಬ್ಲಿಕ್ ನೆಕ್ಸ್ಟ್ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು.

ಸಂತೋಷ ಪವಾರ ಅವರ ಪರವಾಗಿ ಅವರ ಸಂಬಂಧಿ ಸಂಭಾಜಿ ಪವಾರ ಅವರು ಬಹುಮಾನ ಸ್ವೀಕರಿಸಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ, ಧಾರವಾಡದಲ್ಲಿ ಸಾಕಷ್ಟು ಜನಪರವಾದ ಕಾರ್ಯಕ್ರಮ ಮಾಡುತ್ತಿದೆ. ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಮೂಲಕ ಜನಪರವಾಗುತ್ತಿದೆ. ಪಬ್ಲಿಕ್ ನೆಕ್ಸ್ಟ್ ನಿಂದ ಇನ್ನೂ ಹೆಚ್ಚಿನ ಕಾರ್ಯಕ್ರಮಗಳಾಗಲಿ ಎಂದರು.

ಅದೇ ರೀತಿ ಧಾರವಾಡದ ಮಹಾದೇವ ಲಿಗಾಡೆ ಅವರು ಈ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿದ್ದು, ಅವರ ಪರವಾಗಿ ಮಹಾದೇವ ಅವರ ಸಂಬಂಧಿ ಸಚಿನ್ ಲಿಗಾಡೆ ಬಹುಮಾನ ಸ್ವೀಕರಿಸಿದರು.

Edited By : Nagesh Gaonkar
Kshetra Samachara

Kshetra Samachara

18/09/2020 10:31 am

Cinque Terre

36.17 K

Cinque Terre

6

ಸಂಬಂಧಿತ ಸುದ್ದಿ