ನವಲಗುಂದ ಪಿ ಎಲ್ ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಎ.ಬಿ ಹಿರೇಮಠ ಆಯ್ಕೆ
ನವಲಗುಂದ : ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎ ಬಿ ಹಿರೇಮಠ ಅವರು ಪಿ ಎಲ್ ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನಲೆ ಅವರನ್ನು ತಾಲೂಕ ಘಟಕ ವೀರಶೈವ ಲಿಂಗಾಯತ ವತಿಯಿಂದ ಸನ್ಮಾನಿಸಿ, ಸಿಹಿ ತಿನಿಸಲಾಯಿತು.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ