ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸಿದ್ದಗಂಗಾ ಪುಣ್ಯರಾಧನೆ ನಿಮಿತ್ತ ವಿವಿಧ ಕಾರ್ಯಕ್ರಮ

ನವಲಗುಂದ : ತಾಲ್ಲೂಕಿನ ಅಳಗವಾಡಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಓಣಿಯಲ್ಲಿ ಸಿದ್ದಗಂಗಾ ಪುಣ್ಯರಾಧನೆ ನಿಮಿತ್ತ ಕೋವಿಡ್-19 ನಿಯಮಾನುಸರ ಸರಳವಾಗಿ ಭಕ್ತಿ ಪೂರ್ವಕವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಶ್ರೀ ಗಳಿಗೆ ನಮನ ಸಲ್ಲಿಸಲಾಯಿತು.

ಇನ್ನು ಶ್ರೀಶೈಲ ಮಲ್ಲಿಕಾರ್ಜುನ ಯುವಕರ ಮಂಡಳಿ ಮತ್ತು ಕಲ್ಮೇಶ್ವರ ಯುವಕರ ಮಂಡಳಿ ಹಾಗೂ ಹಿರಿಯರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅನ್ನಪ್ರಸಾದ, ಮಹಿಳೆಯರಿಂದ ಡೊಳ್ಳು ಕುಣಿತ, ದೊಡ್ಡಾಟ, ಮೆರವಣಿಗೆ, ಜಾಗರಣೆಯನ್ನು ನಡೆಸಲಾಯಿತು.

Edited By : PublicNext Desk
Kshetra Samachara

Kshetra Samachara

22/01/2022 12:56 pm

Cinque Terre

20.54 K

Cinque Terre

1

ಸಂಬಂಧಿತ ಸುದ್ದಿ