ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಜಾತ ನಾಗಲಿಂಗೇಶ್ವರ ಶಾಲೆಯ 121 ವಿದ್ಯಾರ್ಥಿಗಳಿಗೆ ಲಸಿಕೆ

ನವಲಗುಂದ : ನವಲಗುಂದ ಪಟ್ಟಣದ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿ ವಿದ್ಯಾಪೀಠ ಪ್ರೌಢಶಾಲೆಯಲ್ಲಿ 15-18 ವರ್ಷ ವಯಸ್ಸಿನ 121 ವಿದ್ಯಾರ್ಥಿಗಳಿಗೆ ಲಸಿಕೆಯನ್ನು ಹಾಕಲಾಯಿತು.

ಈ ವೇಳೆ ಮಾತನಾಡಿದ ಪರಮಪೂಜ್ಯ ವೀರೇಂದ್ರ ಸ್ವಾಮೀಜಿ, ಸುರಕ್ಷಿತ ಭಾರತಕ್ಕೆ ಸುರಕ್ಷಿತ ಲಸಿಕೆ ಅಭಿಯಾನ ಅವಶ್ಯವೆಂದರು. ಈ ಸಂಧರ್ಭದಲ್ಲಿ L.H ಕಮ್ಮಾರ್ ಎ ಆರ್ ಬನ್ನಿಕೋಡ್ ಸೇರಿದಂತೆ ಪ್ರೌಢಶಾಲೆಯ ಎಲ್ಲ ಶಿಕ್ಷಕರು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

05/01/2022 04:53 pm

Cinque Terre

8.85 K

Cinque Terre

0

ಸಂಬಂಧಿತ ಸುದ್ದಿ