ಕಲಘಟಗಿ:ತಾಲೂಕಿನ ಗಂಭ್ಯಾಪೂರ ಗ್ರಾಮದಲ್ಲಿ ಮಾಹಾನಾಯಕ ಧಾರಾವಾಹಿಯನ್ನು ಬೆಂಬಲಿಸಿ ಡಾ: ಬಿ ಆರ್ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಮಾಡಲಾಯಿತು.
ಇತ್ತಿಚೆಗೆ ಕೆಲವರು ಧಾರಾವಾಹಿ ಪ್ರಸಾರ ನಿಲ್ಲಿಸುವಂತೆ ಜಿ ವಾಹಿನಿಯ ರಾಘವೇಂದ್ರ ಹುಣಸೂರ ಅವರಿಗೆ ಬೆದರಿಕೆ ಹಾಕಿದ್ದರು.ಇದರಿಂದಾಗಿ ರಾಜ್ಯ ದಲಿತ ಸಂಘರ್ಷ ಸಮಿತಿ (ಚಂದ್ರಕಾಂತ್ ಎಸ್ ಕಾದ್ರೋಳ್ಳಿ ಬಣ) ಅಂಬೇಡ್ಕರ್ ಧ್ವನಿ ಸಮಿತಿಯ ಪದಾಧಿಕಾರಿಗಳು ಧಾರವಾಹಿ ಪ್ರಸಾರವನ್ನು ಬೆಂಬಲಿಸಿ ಡಾ ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಹಾಗೂ ಬ್ಯಾನರಗೆ ಪೂಜೆ ಸಲ್ಲಿಸಿ ಧಾರಾವಾಹಿ ಪ್ರಸಾರಕ್ಕೆ ಬೆಂಬಲಿಸಿದರು.
ಈ ಸಂದರ್ಭದಲ್ಲಿ ಕ.ರಾ.ದ.ಸಂ. ಸಮಿತಿ ಅಂಬೇಡ್ಕರ ಧ್ವನಿ ಚಂದ್ರಕಾಂತ್ ಎಸ್ ಕಾದ್ರೋಳ್ಳಿ ಬಣ ಸಂಘಟನೆಯ ಯುವ ಘಟಕದ ರಾಜ್ಯಾಧ್ಯಕ್ಷ ಮಂಜುನಾಥ ದೊಡಮನಿ ಮತ್ತು ಗಂಭ್ಯಾಪೂರ ಗ್ರಾಮದ ದಲಿತ ಮುಖಂಡರು ಹಾಗೂ ಯುವಕರು ಹಾಜರಿದ್ದರು.
Kshetra Samachara
21/09/2020 11:17 am