ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡಾ. ವಿಎಸ್‌ವಿ ಪ್ರಸಾದ್ ಜನ್ಮದಿನ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ

ಹುಬ್ಬಳ್ಳಿ: ಸ್ವರ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ಸಿಎಚ್ ವಿಎಸ್‌ವಿ ಪ್ರಸಾದ್ ಅವರ ಜನ್ಮದಿನದ ಅಂಗವಾಗಿ ಶಾಲಾಮಕ್ಕಳಿಗೆ ನೋಟ್‌ಬುಕ್ ಹಾಗೂ ಪೆನ್ ವಿತರಿಸಲಾಯಿತು.

ಹೊಸಗಬ್ಬೂರಿನಲ್ಲಿರುವ ವಿಕಲಚೇತನ ಹಾಗೂ ಅನಾಥ ಮಕ್ಕಳ ಶಾಲೆಗೆ ತೆರಳಿದ ಜೈ ಭೀಮ್ ಯುವ ಶಕ್ತಿ ಸೇನಾ ಪದಾಧಿಕಾರಿಗಳು ಮಕ್ಕಳಿಗೆ ಉಚಿತ ನೋಟ್‌ಬುಕ್ ಹಾಗೂ ಪೆನ್ ವಿತರಿಸಿದ್ದಾರೆ.

ಜೈ ಭೀಮ್ ಯುವ ಶಕ್ತಿ ಸೇನಾ ಧಾರವಾಡ ಜಿಲ್ಲಾಧ್ಯಕ್ಷ ಹರೀಶ್ ಎಂ ಗುಂಟ್ರಾಳ, ಉಪಾಧ್ಯಕ್ಷ ಸುನೀಲ್ ಕುರಡೇಕರ್, ಮುಜಾಫರ್ ಬಹುದ್ದೂರ್, ವಿಜಯ ಕಟಗಿ, ಗೌತಮ್ ಛಲವಾದಿ ಸೇರಿದಂತೆ ಇತರರು ಈ ವೇಳೆ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

10/01/2022 10:42 pm

Cinque Terre

50.86 K

Cinque Terre

0

ಸಂಬಂಧಿತ ಸುದ್ದಿ