ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ ಶ್ರೀ ಅಮೃತೇಶ್ವರನ ಮಿನಿ ರಥೋತ್ಸವಕ್ಕೆ ಚಾಲನೆ

ಅಣ್ಣಿಗೇರಿ : ಪಟ್ಟಣದ ಆರಾಧ್ಯ ದೈವ ಶ್ರೀ ಅಮೃತೇಶ್ವರ ಜಾತ್ರಾ ಮಹೋತ್ಸವ ಇದೇ ಡಿ.29 ಮತ್ತು 30 ಕೋವಿಡ 19ರ ಹಿನ್ನಲೆಯಲ್ಲಿ ಜಿಲ್ಲಾಡಾಳಿತದ ಆದೇಶದ ಮೇರೆಗೆ ಸಂಕ್ಷಿಪ್ತವಾಗಿ ಜರುಗಲಿದೆ.

ಈ ಭಾರಿಯ ಮಹಾರಥೋತ್ಸವ ರದ್ದುಗೊಂಡಿದ್ದರಿಂದ. ಮಿನಿ ರಥೋತ್ಸವವನ್ನು ಜಾತ್ರಾ ಮುಂಚೆ 5 ದಿನಗಳ ರಾತ್ರಿ ಎಳೆಯಲಾಗುವದು.

ಮಿನಿ ರಥೋತ್ಸವದಲ್ಲಿ ಶ್ರೀ ಅಮೃತೇಶ್ವರನ ಮೂರ್ತಿ ಹಾಗೂ ಇತರೆ ದೇವರುಗಳ ಮೂರ್ತಿಯನ್ನು ಇಟ್ಟು ತೇರನ್ನು ಎಳೆಯುವದು ಹಿಂದಿನಿಂದಲೂ ಬಂದ ಸಂಪ್ರದಾಯವಾಗಿದೆ.

ಇದೆ ಸಂಪ್ರದಾಯವನ್ನು ಇಂದು ಕೂಡಾ ಮುಂದುರೆಸಿಕೊಂಡು ಹೋಗಲಾಗುತ್ತಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ಲಿಂಗರಾಜ ಕುಲಕರ್ಣಿ

ಮೃತ್ಯುಂಜಯ ನವಲಗುಂದ. ಗೋಪಾಲ ಘಳಗಿ. ಸಂಜೀವ ಅಮಡ್ಲ. ಶಿವಕುಮಾರ ಬಳಿಗಾರ ಮೊದಲಾದವರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

25/12/2020 09:40 pm

Cinque Terre

9.05 K

Cinque Terre

0

ಸಂಬಂಧಿತ ಸುದ್ದಿ