ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಯೇಸು ನೆನೆದ ಕ್ರಿಶ್ಚಿಯನ್ನರು

ಧಾರವಾಡ: ಧಾರವಾಡದಲ್ಲಿ ಶುಕ್ರವಾರ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಧಾರವಾಡದ ಹೆಬಿಕ್ ಮೆಮೋರಿಯಲ್ ಚರ್ಚ್ ಸೇರಿದಂತೆ ಅನೇಕ ಕಡೆಗಳಲ್ಲಿರುವ ಚರ್ಚ್ ಗಳಲ್ಲಿ ಕ್ರಿಶ್ಚಿಯನ್ನರು ಯೇಸುವನ್ನು ನೆನೆದು ಪ್ರಾರ್ಥನೆ ಮಾಡಿದರು.

ವರ್ಷಾಂತ್ಯಕ್ಕೆ ಬರುವ ಈ ಕ್ರಿಸ್ ಮಸ್ ಕ್ರಿಶ್ಚಿಯನ್ನರಿಗೆ ದೊಡ್ಡ ಹಬ್ಬ. ಹೀಗಾಗಿ ಆ ಸಮುದಾಯದ ಜನ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

Edited By : Manjunath H D
Kshetra Samachara

Kshetra Samachara

25/12/2020 01:24 pm

Cinque Terre

17.77 K

Cinque Terre

1

ಸಂಬಂಧಿತ ಸುದ್ದಿ