ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 65 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ 100 ಮೀಟರ್ ರಾಜ್ಯ ಧ್ವಜದ‌ ಮೆರವಣಿಗೆ

ಹುಬ್ಬಳ್ಳಿ: 65 ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ, ಹುಬ್ಬಳ್ಳಿಯ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ 100 ಮೀಟರ್ ರಾಜ್ಯ ಧ್ವಜದ ಮೆರವಣಿಗೆಯನ್ನು, ಸಂಗ್ರಾಮ ಸೇನೆ ಹಾಗೂ ವಿವಿಧ ಸಂಘಟನೆ ಸಂಯೋಗದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದ ವರೆಗೆ ಮೆರವಣಿಗೆ ಮಾಡುವುದರ ಮೂಲಕ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದರು. ಈ ವೇಳೆ ಕರ್ನಾಟಕ ಮಾತೆಗೆ ಜಯವಾಗಲಿ, ಕನ್ನಡ ಬೆಳೆಯಲಿ ಎಂದು ಘೋಷಣೆಗಳು ಮೊಳಗಿದವು. ಇನ್ನೂ ಹಂಪಿಯ ಕನ್ನಡ ತೇರು ಹೊಂದಿರುವ ವಾಹನ ಸರ್ಕಲ್ ನಲ್ಲಿ ಜಗಮಗಸುತ್ತಿದ್ದವು...

Edited By : Manjunath H D
Kshetra Samachara

Kshetra Samachara

01/11/2020 12:18 pm

Cinque Terre

20.34 K

Cinque Terre

2

ಸಂಬಂಧಿತ ಸುದ್ದಿ