ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ :ಹುಬ್ಬಳ್ಳಿ ಹೊರ ವಲಯದಲ್ಲಿ ಭೀಕರ ಅಪಘಾತ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಗ ಮೃತ

ಹುಬ್ಬಳ್ಳಿ ಹೊರ ವಲಯದಲ್ಲಿ ಭೀಕರ ಅಪಘಾತ ಓರ್ವ ಸಾವು

ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಗ ಮೃತ

ತಾರಿಹಾಳ ಹೊರವಲಯದಲ ರಸ್ತೆಯಲ್ಲಿ ಮೃತಪಟ್ಟ ದುರ್ದೈವಿ

ತಿಲಕ್ ಕಲಬುರ್ಗಿ ಅಪಘಾತದಲ್ಲಿ ಮೃತಪಟ್ಟ ಯುವಕ

ಬಿಜೆಪಿ ಮುಖಂಡ ನಾಗೇಶ್ ಕಲಬುರ್ಗಿ ಮಗ ತಿಲಕ್ ಕಲಬುರ್ಗಿ

ಬೈಕ್ ನಿಂದ ಲಾರಿಗೆ ಡಿಕ್ಕಿ ಹೊಡೆದು ನಡೆದಿರುವ ಅಪಘಾತ

ಅಪಘಾತದ ರಭಸಕ್ಕೆ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವು

ಶವವನ್ನ ಕಿಮ್ಸ್ ಆಸ್ಪತ್ರೆಗೆ ರವಾಣಿಸಿರುವ ಗ್ರಾಮೀಣ ಪೋಲಿಸರು

Edited By : PublicNext Desk
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

14/08/2022 11:48 pm

Cinque Terre

129.18 K

Cinque Terre

49

ಸಂಬಂಧಿತ ಸುದ್ದಿ