ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಾವೇ ಫೋನ್ ಮಾಡಿ ಬರ್ತಾ ಇದ್ವಿ: ಆರೋಪಿಗಳು ಹೀಗೆ ಅಂದಿದ್ದು ಯಾಕೆ?

ಧಾರವಾಡ: ಸರಳ ವಾಸ್ತು ಗುರೂಜಿ ಡಾ.ಚಂದ್ರಶೇಖರ ಅವರನ್ನು ಹತ್ಯೆ ಮಾಡಿದ ಆರೋಪಿಗಳನ್ನು ಪೊಲೀಸರು ರಾಮದುರ್ಗದಲ್ಲಿ ಸೆರೆ ಹಿಡಿದಿದ್ದಾರೆ.

ಆರೋಪಿಗಳನ್ನು ಸೆರೆ ಹಿಡಿಯುವ ವೇಳೆ ಡಿವೈಎಸ್ಪಿ ರಾಮನಗೌಡ ಹಟ್ಟಿ ಸೇರಿದಂತೆ ಪಿಎಸ್ಐಗಳೂ ಶಸ್ತ್ರಸಜ್ಜಿತರಾಗಿಯೇ ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ಜೆಸಿಬಿ ಸಹಾಯದಿಂದ ಆರೋಪಿಗಳ ಕಾರಿಗೆ ಅಡ್ಡಗಟ್ಟಿ ಅವರನ್ನು ಹಿಡಿಯಲಾಗಿದೆ.

ಅವರನ್ನು ಪೊಲೀಸರು ಕರೆದುಕೊಂಡು ಬರುತ್ತಿದ್ದ ವೇಳೆ ಓರ್ವ ಆರೋಪಿ ನಾವೇ ಫೋನ್ ಮಾಡಿ ಅಲ್ಲಿಗೆ ಬರ್ತಾ ಇದ್ವಿ ಎಂದಿದ್ದಾನೆ. ಇನ್ನೋರ್ವ ಆರೋಪಿ ನಾವೇ ಸೆರೆಂಡರ್ ಆಗೋಕೆ ಬರ್ತಾ ಇದ್ವಿ ಎಂದಿದ್ದಾನೆ.

Edited By : Shivu K
Kshetra Samachara

Kshetra Samachara

06/07/2022 04:21 pm

Cinque Terre

48.38 K

Cinque Terre

2

ಸಂಬಂಧಿತ ಸುದ್ದಿ