ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ:ಕಾಣೆಯಾಗಿದ್ದ ಹುಬ್ಬಳ್ಳಿ ಬಾಲಕ ಹೈದ್ರಾಬಾದ್‌ನಲ್ಲಿ ಪತ್ತೆ

ಹುಬ್ಬಳ್ಳಿ: ಹುಬ್ಬಳ್ಳಿಯ ಬೆಂಡಿಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ಬಾಲಕ ಇಂದು ಹೈದ್ರಾಬಾದ್ ನಲ್ಲಿ ಪತ್ತೆಯಾಗಿದ್ದು ನಗರಕ್ಕೆ ಕರೆ ತರಲಾಗುತ್ತಿದೆ.

22 ನೇ ತಾರಿಕಿನಂದು ಶಾಲೆಗೆ ಹೋಗುವುದಾಗಿ ಮಂಟುರು ರೋಡನ ಕೃಪಾ ನಗರದಿಂದ ಹೋಗಿದ್ದ ಬಾಲಕ ಮನೆಗೆ ಬಾರದೆ ನಾಪತ್ತೆಯಾಗಿದ್ದ, ಈ ಸಂಬಂಧ ಬಾಲಕನ ತಾಯಿ ಬೆಂಡಿಗೇರಿ ಪೋಲಿಸ್ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣ ದಾಖಲು ಮಾಡಿದ್ದರು.

ಸದ್ಯ ಪೊಲೀಸರೂ ಇತರೆ ಅಧಿಕಾರಿಗಳ ಸಹಾಯ ಪಡೆದು ಬಾಲಕನನ್ನು ಪತ್ತೆ ಹಚ್ಚಿದ್ದು,ಇದೀಗ ವಾಪಸ್ಸು ನಗರಕ್ಕೆ ಕರೆ ತರುತ್ತಿದ್ದಾರೆ.

Edited By :
Kshetra Samachara

Kshetra Samachara

02/07/2022 05:24 pm

Cinque Terre

44.65 K

Cinque Terre

0

ಸಂಬಂಧಿತ ಸುದ್ದಿ