ಹುಬ್ಬಳ್ಳಿ: ಸತತವಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ನಗರದ ನವನಗರ ಪೊಲೀಸ್ ಠಾಣೆ ಪೊಲೀಸರು ಮೂರು ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿ ಇಬ್ಬರನ್ನು ವಾಹನಗಳ ಸಮೇತ ಬಂಧಿಸಿದ್ದಾರೆ.
ದಾಖಲಾಗಿದ್ದ ಕಳ್ಳತನದ ಪ್ರಕರಣಗಳನ್ನು ತನಿಖೆ ಕೈಕೊಂಡ ಇನ್‌ಸ್ಪೆಕ್ಟರ್ ಬಿ.ಎಸ್ ಮಂಟೂರ , ಪಿಎಸ್‌ಐ ಆರ್.ಎಚ್ . ಮಾಣಿಕನವರ ಹಾಗೂ ಸಿಬ್ಬಂದಿಯು ದ್ವಿಚಕ್ರ ವಾಹನಗಳನ್ನು ಕಳತನ ಮಾಡಿದ್ದ ಇಬ್ಬರನ್ನು ಬಂಧಿಸಿ , ಅವರಿಂದ 45,000 ರೂ. ಮೌಲ್ಯದ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Kshetra Samachara
27/06/2022 11:39 am