ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಸ್ ಹತ್ತುವಾಗ ಹುಷಾರ್- ಜೇಬು ಕಳ್ಳರಿದ್ದಾರೆ

ಹುಬ್ಬಳ್ಳಿ: ಹಳೆಯ ಕೋರ್ಟ್ ವೃತ್ತದಲ್ಲಿ ಪ್ರಯಾಣಿಕರೊಬ್ಬರು ಬಸ್ ಹತ್ತುವಾಗ ಕಳ್ಳರು ಜೇಬಿನಲ್ಲಿದ್ದ 22,990 ರೂ. ಮೌಲ್ಯದ ಮೊಬೈಲ್ ಹಾಗೂ 10,000 ನಗದು ಕಳವು ಮಾಡಿದ್ದಾರೆ.

ಕುಸುಗಲ್ ನಿವಾಸಿ ಗಂಗಾಧರ ದ್ಯಾವಣ್ಣವರ ಎಂಬುವರು ಬಸ್ ಹತ್ತುತ್ತಿದ್ದಾಗ ಗದ್ದಲದಲ್ಲಿ ಖದೀಮರು ಅವರ ಜೇಬಿನಲ್ಲಿದ್ದ ನಗದು, ಮೊಬೈಲ್ ಕಳ್ಳತನ ಮಾಡಿದ್ದಾರೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

07/06/2022 12:51 pm

Cinque Terre

14.5 K

Cinque Terre

0

ಸಂಬಂಧಿತ ಸುದ್ದಿ