ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆ ಹುಬ್ಬಳ್ಳಿಯ ಮಹಿಳೆ ಮಕ್ಕಳೊಂದಿಗೆ ಕಾಣೆ

ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಇಬ್ರಾಹಿಂಪುರದಲ್ಲಿ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದು, ಅವರನ್ನು ಹುಡುಕಿಕೊಡಿ ಎಂದು ಮಹಿಳೆಯ ಪತಿಯು ಕಸಬಾಪೇಟೆ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.

ನಗ್ಮಾ ಎಂಬುವರು ನಾಲ್ಕೂವರೆ ಹಾಗೂ ಎರಡೂವರೆ ವರ್ಷದ ಗಂಡು ಮಕ್ಕಳೊಂದಿಗೆ ಮನೆಬಿಟ್ಟು ಹೋಗಿದ್ದಾಳೆ ಎಂದು ಅಬ್ದುಲ್ ಗಫೂರ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಕುರಿತು ಕಸಬಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

30/05/2022 04:10 pm

Cinque Terre

19.79 K

Cinque Terre

0

ಸಂಬಂಧಿತ ಸುದ್ದಿ