ಹುಬ್ಬಳ್ಳಿ: ನಗರದ ಮಂಜುನಾಥ ನಗರ ಕ್ರಾಸ್ 2 ನೇ ಗೇಟ್ ಮತ್ತು ದುರ್ಗದಬೈಲ್ ನಲ್ಲಿ IPL ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಆರೋಪಿಗಳನ್ನು ಬಂಧಿಸಿ, ಅವರಿಂದ 13,280 ರೂ. ನಗದು, 5 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಗೋಕುಲ್ ರೋಡ ಠಾಣೆಯಲ್ಲಿ ಮೂವರನ್ನು, ಶಹರ ಠಾಣೆಯಲ್ಲಿ ಒಬ್ಬರನ್ನು, ಒಟ್ಟು 4 ಆರೋಪಿಗಳನ್ನು ಅರೆಸ್ಟ್ ಮಾಡಿ ಎರಡು ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.
Kshetra Samachara
29/05/2022 09:47 am