ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕ್ರಿಕೆಟ್ ಬೆಟ್ಟಿಂಗ್; ನಾಲ್ವರು ಅರೆಸ್ಟ್

ಹುಬ್ಬಳ್ಳಿ: ನಗರದ ವಿಜಯನಗರ , ಕುಸುಗಲ್ಲ ರಸ್ತೆ , ಸಿಲ್ವರ್ ಟೌನ್ , ತತ್ವದರ್ಶ ಆಸ್ಪತ್ರೆ ಹತ್ತಿರ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ನಾಲ್ಕು ಜನರನ್ನು ಬಂಧಿಸಿ, ಅವರಿಂದ ಅಂದಾಜು 28,500 ರೂ. ನಗದು ನಾಲ್ಕು ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಅಶೋಕನಗರ , ಕೇಶ್ವಾಪುರ , ಗೋಕುಲ ರೋಡ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Edited By :
Kshetra Samachara

Kshetra Samachara

24/05/2022 02:01 pm

Cinque Terre

16.79 K

Cinque Terre

0

ಸಂಬಂಧಿತ ಸುದ್ದಿ