ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ಹರಿ ಬಿಟ್ಟ ವೀಡಿಯೋ ಒಂದು ಇಡೀ ಹುಬ್ಬಳ್ಳಿಯನ್ನು ತಲ್ಲಣಗೋಳಿಸಿತ್ತು. ಅದೇ ರೀತಿ ಶನಿವಾರ ರಾತ್ರಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಸಾವಿರಾರು ಜನರು ನುಗ್ಗಿ ಕಲ್ಲು ತೂರಾಟ ನಡೆಸಿದ್ದರು. ಇದರಿಂದಾಗಿ ಪೊಲೀಸರಿಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಹಾನಿ ಹಾಗೂ ನೋವು ಆಗಿತ್ತು. ಈ ಒಂದು ಘಟನೆ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಹಾಳು ಮಾಡಿದ್ದು,ಅಂದು ನಡೆದ ಗಲಭೆಯನ್ನ ಕಂಡ ಪ್ರತ್ಯಕ್ಷದರ್ಶಿಗಳು ಏನು ಹೇಳಿದ್ದಾರೆ ಅನ್ನೋದನ್ನ ಬನ್ನಿ, ನೋಡೋಣ.
Kshetra Samachara
18/04/2022 02:18 pm