ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುತ್ತೇವೆಂದು 2.85 ಲಕ್ಷ ರೂ. ವಂಚನೆ

ಹುಬ್ಬಳ್ಳಿ : ಅಪರಿಚಿತನೊಬ್ಬ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುತ್ತೇವೆ ಹಾಗೂ ರಿವಾರ್ಡ್ ಪಾಯಿಂಟ್ ನಗದೀಕರಣಗೊಳಿಸುತ್ತೇವೆಂದು ನಂಬಿಸಿ ಮೊಬೈಲ್ ಗೆ ಲಿಂಕ್ ಕಳುಹಿಸಿ ಆ ಮೂಲಕ ಕ್ರೆಡಿಟ್ ಕಾರ್ಡ್ನಿಂದ 2.85 ಲಕ್ಷ ರೂ ಹಣಕಾಸಿನ ವ್ಯವಹಾರ ಮಾಡಿ ಹುಬ್ಬಳ್ಳಿಯಲ್ಲಿ ಕೆಲವರಿಗೆ ವಂಚಿಸಿದ್ದಾರೆ.

ಅಕ್ಷಯ ಕಾಲೋನಿಯ ಶಿವಕೀರ್ತಿ ಎಂಬುವರು ವಂಚನೆಗೊಳಗಾಗಿದ್ದಾರೆ. ಸಿಇಎನ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

30/03/2022 01:07 pm

Cinque Terre

32.68 K

Cinque Terre

1

ಸಂಬಂಧಿತ ಸುದ್ದಿ