ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಮಹಿಳೆಗೆ 98 ಸಾವಿರ ರೂ. ವಂಚನೆ

ಹುಬ್ಬಳ್ಳಿ: ಬ್ಯಾಂಕ್‌ ಖಾತೆ ಬಂದ್‌ ಆಗಿದೆ ಎಂದು ವಿದ್ಯಾನಗರದ ಭಾಗ್ಯಲಕ್ಷ್ಮಿ ಅವರಿಗೆ ಕರೆ ಮಾಡಿದ ವಂಚಕ, ಲಿಂಕ್‌ ಮೆಸೇಜ್ ಕಳುಹಿಸಿ 98 ಸಾವಿರ ರೂ. ವರ್ಗಾಯಿಸಿಕೊಂಡಿದ್ದಾನೆ.

ಭಾಗ್ಯಲಕ್ಷ್ಮೀ ಅವರಿಗೆ ಕರೆ ಮಾಡಿದ ಅಪರಿಚಿತ ವಂಚಕ ಬ್ಯಾಂಕಿಂಗ್‌ ಪಾಸ್‌ವರ್ಡ್‌ ಪಡೆದು ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
Kshetra Samachara

Kshetra Samachara

30/03/2022 10:28 am

Cinque Terre

20.42 K

Cinque Terre

0

ಸಂಬಂಧಿತ ಸುದ್ದಿ