ಹುಬ್ಬಳ್ಳಿ: ಸಿಬಿಟಿಯಲ್ಲಿ ಬಸ್‌ನಿಂದ ಇಳಿಯುವಾಗ ತಳ್ಳಾಟ ನೂಕಾಟ ಮಾಡುತ್ತ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ 7 ಗ್ರಾಂ ಚಿನ್ನಾಭರಣ ಹಾಗೂ 35,000 ರೂ. ನಗದು ಕಳವಾಗಿದೆ.
ಗಾಮನಗಟ್ಟಿ ಶಿವಸಾಗರ ಪಾರ್ಕ್ ನಿವಾಸಿ ಸಾವಕ್ಕ ಚಿಕ್ಕಹರಕುಣಿ ಇವರು ನವನಗರದಿಂದ ಸಿಬಿಟಿ ಕಡೆಗೆ ಸಾರಿಗೆ ಬಸ್‌ನಲ್ಲಿ ಹೊರಟಿದ್ದರು. ಈ ವೇಳೆ ಕಳತನ ಮಾಡಿದ್ದಾರೆ. ಶಹರ ಠಾಣೆಯಲ್ಲಿ ಪಕರಣ ದಾಖಲಿಸಿದ್ದಾರೆ.
Kshetra Samachara
15/02/2022 08:04 am