ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆದರ್ಶ ಲೇಔಟ್‌ನಲ್ಲಿ ಹಾಡಹಗಲೇ ಮನೆ ಕೀಲಿ ಮುರಿದು ಕಳ್ಳತನ

ಹುಬ್ಬಳ್ಳಿ: ಹಾಡಹಗಲೇ ಕೇಶ್ವಾಪುರ ಆದರ್ಶ ಲೇಔಟ್‌ನ ಮನೆಯೊಂದರ ಕೀಲಿ ಮುಂದು 45 ಗ್ರಾಂ ಚಿನ್ನಾಭರಣ ಹಾಗೂ 6,400 ರೂ. ನಗದು ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ.

ರೈಲ್ವೆ ಉದ್ಯೋಗಿ ಪುಷ್ಪಲತಾ ಮೋಚರಲ ಡಿ .28 ರಂದು ಮನೆಗೆ ಕೀಲಿ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದಾಗ ಕಳವಾಗಿದೆ . ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

05/01/2022 01:13 pm

Cinque Terre

21.65 K

Cinque Terre

0

ಸಂಬಂಧಿತ ಸುದ್ದಿ