ಕಲಘಟಗಿ : ಪಾರ್ಕಿಂಗ್ ಜಾಗ ಇದ್ರೂ ಪರ್ಸನಲ್ ವಾಹನವನ್ನ ಸರ್ಕಾರಿ ಕಚೇರಿಯ ಎದುರಿಗೆ ನಿಲ್ಲಿಸಿ ಅಂದಾದರ್ಬಾರ ನಡೆಸುತ್ತಿರುವ ಘಟನೆ ಕಲಘಟಗಿಯ ಪಂಚಾಯತ್ ರಾಜ್ ಇಂಜನೀಯರಿಂಗ್ ಕಚೇರಿಯಲ್ಲಿ ಮುಂಭಾಗದಲ್ಲಿ ನಡೆದಿದೆ.
ಅಸಿಸ್ಟೆಂಟ್ ಇಂಜಿನಿಯರ್ ವಿಜಯಕುಮಾರ್ ಅವ್ರು ತಮ್ಮ ಖಾಸಗಿ ವಾಹನವನ್ನ ಸರ್ಕಾರಿ ಎದುರಿಗೆ ಬೇಕಾಬಿಟ್ಟಿ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಾಡುತ್ತಿದ್ದಾರೆ.ಕಚೇರಿಯ ಒಳಗೆ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಕೂಡ ಬೇಕಾಬಿಟ್ಟಿ ಕಚೇರಿಯ ಮುಂಭಾಗದಲ್ಲಿ ನಿಲ್ಲಿಸಿ ಜನರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ.ಹೀಗಾಗಿ ಸಾರ್ವಜನಿಕ ಇವರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Kshetra Samachara
18/12/2021 04:03 pm