ನವಲಗುಂದ : ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಬಳಿ ಅಣ್ಣನಿಂದಲೇ ತಂಗಿಯನ್ನು ತಲ್ವಾರ್ ನಿಂದ ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಇನ್ನು ಕೊಲೆಯಾದ ದುರ್ದೈವಿಯನ್ನು ಶಶಿಕಲಾ ಪಟಾಕ್ ಎಂದು ತಿಳಿದುಬಂದಿದ್ದು, ಕಳೆದ 8 ದಿನಗಳ ಹಿಂದೆಯಷ್ಟೇ ಮದುವೆಯಾಗಿತ್ತು ಎಂದು ತಿಳಿದುಬಂದಿದೆ. ಇನ್ನು ಆರೋಪಿ ತಾನಾಗಿಯೇ ಪೊಲೀಸರಿಗೆ ಶರಣಾಗಿದ್ದಾನೆ. ಇನ್ನು ಸ್ಥಳಕ್ಕೆ ಸಿ ಪಿ ಐ ಚಂದ್ರಶೇಖರ ಮಠಪತಿ ಮತ್ತು ಪಿ ಎಸ್ ಐ ಕಲ್ಮೇಶ ಬೆನ್ನೂರ ಅವರು, ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರಣ ತನಿಖೆ ನಂತರವೇ ತಿಳಿದು ಬರಬೇಕಿದೆ.
Kshetra Samachara
26/10/2021 06:46 pm