ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕಾಣೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕಲಘಟಗಿ: ತಾಲೂಕಿನ ದ್ಯಾವನಕೊಂಡ ಗ್ರಾಮದಲ್ಲಿ ಕಾಣೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೃತನ‌ನ್ನು‌ ಗ್ರಾಮದ ಬಸಪ್ಪ ತಂದೆ ಉಳವಪ್ಪ ಸಿದ್ದಪ್ಪನವರ (70) ಎಂದು ಗುರುತಿಸಲಾಗಿದೆ.ಈತ ದಿ:ಸೆ 7 ರಂದು ಮುಂಜಾನೆ ಮನೆಬಿಟ್ಟು ಹೋದಗಿದ್ದು,ಗೋವಿನ ಜೋಳದ ಹೊಲದಲ್ಲಿ ಸೆ. 27 ರಂದು ಮಲಗಿದವನು ಮಲಗಿದಲ್ಲಿಯೇ ಸಾವನ್ನಪ್ಪಿದ್ದು,ಕೂಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಮೃತನು ಒಂದುವರೆ ವರ್ಷದಿಂದ mಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು,ಇವರ ಸಾವಿನಲ್ಲಿ ಯಾರ ಮೇಲೆ ಬೇರೆ ಯಾವುದೇ ಸಂಶಯವಿಲ್ಲ ಎಂದು ಮೃತನ ಮಗ ಸಿದ್ದಪ್ಪ ಸಿದ್ದಪ್ಪನವರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವರದಿ ಮಾಡಿದ್ದಾರೆ.ಎ ಎಸ್ ಐ,ಗದಗ ಎಸ್ ಐ ಅವರು ಪ್ರಕರಣ ದಾಖಲಿಸಿ ತನಿಖೆ‌ ನಡೆಸಿದ್ದಾರೆ.

Edited By : Shivu K
Kshetra Samachara

Kshetra Samachara

28/09/2021 10:42 am

Cinque Terre

81.32 K

Cinque Terre

1

ಸಂಬಂಧಿತ ಸುದ್ದಿ