ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 1.20 ಲಕ್ಷ ಮೌಲ್ಯದ 12 ಕುರಿ ಕಳ್ಳತನ

ಹುಬ್ಬಳ್ಳಿ: ತಾಲ್ಲೂಕಿನ ಬೆಳಗಲಿ ಗ್ರಾಮದ ಮಾಬುಸಾಬ ಮೌಲಾಸಾಬ ಅಗಸರ ಅವರಿಗೆ ಸಂಬಂಧಿಸಿದ ಕುರಿ ಕೊಟ್ಟಿಗೆಗೆ ನುಗ್ಗಿರುವ ಕಳ್ಳರು, 1.20 ಲಕ್ಷ ಮೌಲ್ಯದ 12 ಕುರಿಗಳನ್ನು ಕದ್ದೊಯ್ದಿದ್ದಾರೆ.

ಗುರುವಾರ ರಾತ್ರಿ 10.30 ರ ಸುಮಾರಿಗೆ ಬಂದಿರುವ ಕಳ್ಳರು ಕೊಟ್ಟಿಗೆಯ ಹಿಂಬಾಗಿಲ ಬೀಗ ಮುರಿದು ಕೃತ್ಯ ಎಸಗಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

17/09/2021 12:41 pm

Cinque Terre

31.67 K

Cinque Terre

0

ಸಂಬಂಧಿತ ಸುದ್ದಿ