ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕನ್ಹಯ್ಯ ಹತ್ಯೆ ಖಂಡಿಸಿದ ಅಂಜುಮನ್ ಸಂಸ್ಥೆ

ರಾಜಸ್ಥಾನದ ಉದಯಪುರದಲ್ಲಿ ನಡೆದ ಟೇಲರ್ ಕನ್ಹಯ್ಯ ಲಾಲ್ ಹತ್ಯೆಯನ್ನು ಧಾರವಾಡದ ಅಂಜುಮನ್ ಸಂಸ್ಥೆ ಕೂಡ ತೀವ್ರವಾಗಿ ಖಂಡಿಸಿದೆ.

ಯಾವುದೇ ಧರ್ಮದಲ್ಲಾಗಲಿ ನರಮೇಧ ಮಾಡುವುದನ್ನು ಹೇಳಿಲ್ಲ. ಹತ್ಯೆ ಮಾಡಿದವರು ಯಾವ ಧರ್ಮದವರಾದರೂ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಇಂತಹ ಹೇಯ ಕೃತ್ಯ ಎಸಗಿದ ಹಂತಕರ ಮೇಲೆ 3 ತಿಂಗಳ ಒಳಗಾಗಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Edited By :
Kshetra Samachara

Kshetra Samachara

30/06/2022 06:26 pm

Cinque Terre

41.1 K

Cinque Terre

0

ಸಂಬಂಧಿತ ಸುದ್ದಿ