ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿಯಲ್ಲಿ ಗಲಭೆ: ಪೊಲೀಸ್ ಠಾಣೆ ಎದುರೆ ಮಾರಾಮಾರಿ, ಆಸ್ಪತ್ರೆಗೆ ದಾಖಲು

ಅಣ್ಣಿಗೇರಿ: ಸ್ಥಳೀಯ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಶಾಸಕರ ಮಾದರಿ ಕೇಂದ್ರ ಶಾಲೆ ನಂ 1ರಲ್ಲಿ ಶನಿವಾರ ಹಮ್ಮಿಕೊಂಡ ಟಗರಿನ ಕಾಳಗದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಗಲಭೆ ಉಂಟಾಗಿ ಕೆಲ ಜನರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಸಂಜೆ ನಡೆದಿದೆ.

ಗಲಭೆಯಲ್ಲಿ ಹರನಶಿಕಾರಿ ಜನಾಂಗದ ಮುಖಂಡ ಧರ್ಮಣ್ಣ ಹರನಶಿಕಾರಿ ಅವರಿಗೆ ತೀವ್ರವಾದ ಗಾಯವಾಗಿದೆ. ಗಲಭೆ ನಂತರ ಬಸ್ ನಿಲ್ದಾಣ ಹಾಗೂ ಪೊಲೀಸ್ ಠಾಣೆ ಎದುರು ಕೆಲ ಕಾಲ ಲಾಠಿ ಚಾರ್ಜ್‌ ಮಾಡಿ ಗಲಭೆಯನ್ನು ನಿಯಂತ್ರಿಸಲಾಗಿದೆ. ಟಗರಿನ ಕಾಳಗದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಜನ ಸೇರಿದ್ದರು ಎನ್ನಲಾಗಿದೆ. ಸದ್ಯ ಈ ಪ್ರದೇಶದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

Edited By : Nagesh Gaonkar
Kshetra Samachara

Kshetra Samachara

09/01/2021 07:32 pm

Cinque Terre

112.91 K

Cinque Terre

0

ಸಂಬಂಧಿತ ಸುದ್ದಿ