ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಸಿಎಆರ್ ಮೈದಾನಕ್ಕೆ ಸೋಮಶೇಖರ್ ನ್ಯಾಮಗೌಡ ಕರೆತಂದ ಸಿಬಿಐ ಅಧಿಕಾರಿಗಳು

ಹುಬ್ಬಳ್ಳಿ: ಹುಬ್ಬಳ್ಳಿಯ ಸಿ.ಆರ್. ಮೈದಾನಕ್ಕೆ ಸೋಮಶೇಖರ ನ್ಯಾಮಗೌಡ ಆಗಮಿಸಿದ್ದಾರೆ.

ಸಿಬಿಐ ಅಧಿಕಾರಿಗಳು ಧಾರವಾಡ ಉಪನಗರ ಠಾಣೆಗೆಯಿಂದ ಹುಬ್ಬಳ್ಳಿಯ ಸಿಎಆರ್ ಮೈದಾನಕ್ಕೆ ಕರೆತಂದಿದ್ದಾರೆ.

ಠಾಣೆಗೆ ಬೆಳಗ್ಗೆಯೇ ಆಗಮಿಸಿದ್ದ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿ ಸೋಮಶೇಖರ ನ್ಯಾಮಗೌಡ ಅವರನ್ನು ವಿನಯ ಕಲಕರ್ಣಿ ವಿಚಾರಣೆ ನಡೆಯುತ್ತಿರುವ ಸ್ಥಳಕ್ಕೆ ಕರೆ ತಂದಿದ್ದಾರೆ.

ಕೆಲ ದಾಖಲಾತಿಗಳ ಸಮೇತ ಸೋಮಶೇಖರ ಅವರೊಂದಿಗೆ ಹುಬ್ಬಳ್ಳಿಗೆ ಆಗಮಿಸಿದ ಸಿಬಿಐ ಅಧಿಕಾರಿಗಳು,ವಿನಯ ಕುಲಕರ್ಣಿ ಮಂತ್ರಿ ಇದ್ದಾಗ ಅವರ ಆಪ್ರ ಕಾರ್ಯದರ್ಶಿ ಆಗಿದ್ದ ನ್ಯಾಮಗೌಡ ಅವರನ್ನು ವಿಚಾರಣಾ ಸ್ಥಳಕ್ಕೆ ಕರೆದುಕೊಂಡು ಬಂದಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

07/11/2020 12:04 pm

Cinque Terre

57.22 K

Cinque Terre

0

ಸಂಬಂಧಿತ ಸುದ್ದಿ