ಹುಬ್ಬಳ್ಳಿ : ಸಾಲಗಾರರ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದಲ್ಲಿ ನಡೆದಿದೆ.
ಮಲ್ಲವ್ವ ಸುಣಗಾರ (43) ಮೃತ ದುರ್ದೈವಿ, ಕಿರು ಫೈನಾನ್ಸ್ ವ್ಯಹಹಾರ ಮಾಡುತ್ತಿದ್ದ ಮಲ್ಲವ್ವ ಸಾಲಗಾರರ ಕಿರುಕುಳ ಹಿನ್ನಲೆ ಮನನೊಂದು ಗ್ರಾಮದ ಬುಡ್ನಾಳ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರ ಭೇಟಿ ಪರೀಶಿಲನೆ ನಡೆಸಿದ್ದಾರೆ.
Kshetra Samachara
17/12/2020 05:01 pm