ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ವಿದ್ಯಾರ್ಥಿಯ ಅಪಹರಣ ಶಂಕೆ- ದೂರು ದಾಖಲು

ಕಲಘಟಗಿ: ತಾಲೂಕಿನ ಶಿಗೀಗಟ್ಟಿ ಗ್ರಾಮದ ವಿದ್ಯಾರ್ಥಿ ಅಪಹರಣವಾಗಿರುವ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮದ ಸುನೀಲ್ ಪ್ರಕಾಶ ಲಮಾಣಿ (14) ನವೆಂಬರ್‌ 18ರಂದು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೋಗಿದ್ದಾನೆ. ಈವರೆಗೂ ಸುನೀಲ್ ಮರಳಿ ಮನೆಗೆ ಬಾರದೇ ಎಲ್ಲಿಯೂ ಹೋಗಿದ್ದಾನೆ. ಹೀಗಾಗಿ ಯಾರೋ ಅಪಹರಣ ಮಾಡಿರುಬ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪೋಷಕರು ಪತ್ತೆ ಮಾಡಿ ಕೊಡುವಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು‌ ನೀಡಿದ್ದಾರೆ.

ವಿದ್ಯಾರ್ಥಿಯ ಮಾಹಿತಿ ಸಿಕ್ಕಲ್ಲಿ ಕಲಘಟಗಿ ಪೊಲೀಸ್ ಠಾಣೆ: 08370 284511 ಗೆ ಸಂಪರ್ಕಿಸುವಂತೆ ಸ್ಥಳೀಯ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

Edited By : Vijay Kumar
Kshetra Samachara

Kshetra Samachara

29/11/2020 11:08 pm

Cinque Terre

34.88 K

Cinque Terre

0

ಸಂಬಂಧಿತ ಸುದ್ದಿ