ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಪಲ್ಟಿಯಾದ ಲಾರಿ, ತಪ್ಪಿದ ಬಾರಿ ಅವಘಡ

ಅಣ್ಣಿಗೇರಿ: ತಾಲೂಕಿನ ದಾಟನಾಳ ಗ್ರಾಮದ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಈ ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲಾ ಎಂದು ತಿಳಿದು ಬಂದಿದ್ದು, ಲಾರಿಯನ್ನು ತೆರವುಗೊಳಿಸುವ ಕಾರ್ಯ ನಡೆದಿತ್ತು.

Edited By : Vijay Kumar
Kshetra Samachara

Kshetra Samachara

06/02/2021 10:15 pm

Cinque Terre

71.71 K

Cinque Terre

1

ಸಂಬಂಧಿತ ಸುದ್ದಿ