ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮ್ಮನಿಲ್ಲದ ಬದುಕು ಬೋರು : ಕುಣಿಕೆಗೆ ಕೊರೊಳೊಡ್ಡಿದ ಮಗ

ಧಾರವಾಡ : ಪ್ರತಿಯೊಬ್ಬರಿಗೆ ಅವರವರ ತಾಯಿ ಅವರಿಗೆ ಸರ್ವಸ್ವ , ಅವಳೆ ಪ್ರಪಂಚ,ಅವಳಿಲ್ಲದ ಬದುಕು ಶೂನ್ಯ.

ಹೀಗೆ ಇಲ್ಲೊಬ್ಬ ಯುವಕ ಅಮ್ಮನ ಅಗಲಿಕೆಯನ್ನು ಅರಗಿಸಿಕೊಳ್ಳಲಾಗದೆ ಮನನೊಂದು ಕುಣಿಕೆಗೆ ಕೊರೊಳೊಡ್ಡಿದ ಘಟನೆ ಧಾರವಾಡದ ಕವಲಗೇರಿ ಗ್ರಾಮದಲ್ಲಿ ನಡೆದಿದೆ.

ಮಹಾಂತೇಶ ಸುಂಕಣ್ಣನವರ್ (28) ನೇಣಿಗೆ ಶರಣಾದ ಮಗ.

ಐದು ತಿಂಗಳ ಹಿಂದೆ ತಾಯಿ ಮೃತಪಟ್ಟಿದ್ದರು. ತಾಯಿ ಮರಣದ ನಂತರ ಖಿನ್ನತೆಗೆ ಒಳಗಾದ ಮಹಾಂತೇಶ ನಿನ್ನೆ ತಡರಾತ್ರಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ.

ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಷಕರನ್ನು ಸಾಕಲಾಗದೆ ಮನೆಯಿಂದ ಹೊರ ಹಾಕುವ ಮಕ್ಕಳನ್ನು ನೋಡಿದ್ದೇವೆ.

ಆದ್ರೆ ತಾಯಿಯಿಲ್ಲದ ಬದುಕು ನಶ್ವರ ಎಂದು ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಪರೂಪದಲ್ಲಿ ಅಪರೂಪ.

Edited By : Nirmala Aralikatti
Kshetra Samachara

Kshetra Samachara

01/11/2020 12:24 pm

Cinque Terre

32.62 K

Cinque Terre

8

ಸಂಬಂಧಿತ ಸುದ್ದಿ