ಗದಗ: ಆತ ನಾಲ್ಕು ಜನರಿಗೆ ಬುದ್ದಿವಾದ ಹೇಳುವ ನಾಯಕ. ಗ್ರಾಮದಲ್ಲಿ ಏನಾದರು ನಡೆದರೆ, ನ್ಯಾಯ ಪಂಚಾಯತಿ ಮಾಡಿ ಬಗೆ ಹರಿಸುವಾತ. ಅಂತಹ ವ್ತಕ್ತಿ ಈಗ ಒಂದು ಕುಟುಂಬ ಮೇಲೆ ದರ್ಪ ಮೆರೆದಿದ್ದಾನೆ.
ಅಷ್ಟೇ ಅಲ್ಲಾ ಅವರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾನೆ. ತಾನು ಮಾಡಿರೋದು ಮಣ್ಣು ತಿನ್ನುವ ಕೆಲಸ, ಪ್ರಶ್ನೇ ಮಾಡಿದ್ದಕ್ಕೆ ಬಡ ಕುಟುಂಬ ಮೇಲೆ ಹಲ್ಲೆ ಮಾಡಿ ಸದ್ಯ ಪರಾರಿಯಾಗಿದ್ದಾನೆ..
Kshetra Samachara
27/10/2020 07:43 pm