ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕೊರೊನಾ ಮುಂಜಾಗ್ರತೆ ಗ್ರಾಮದಲ್ಲಿ ಬ್ಲಿಚಿಂಗ್ ಪೌಡರ್ ಸಿಂಪರಣೆ

ಕುಂದಗೋಳ : ಕೊರೊನಾ ವೈರಸ್ ಮುಂಜಾಗ್ರತೆ ಹಿನ್ನೆಲೆಯಲ್ಲಿ ಕೋವಿಡ್ ಒಂದನೇ ಅಲೆ ಸಂದರ್ಭ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದಲ್ಲಿ ಒಂದು ಪ್ರಕರಣ ದಾಖಲಾಗದಂತೆ ನಿಗಾ ವಹಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ರಡ್ಡೇರ್ ಈ ಬಾರಿಯೂ ಕೊರೊನಾ ಹಾಗೂ ಒಮಿಕ್ರಾನ್ ಹತೋಟಿಗೆ ಗ್ರಾಮದೆಲ್ಲೇಡೆ ಬ್ಲಿಚಿಂಗ್ ಪೌಡರ್ ಹಾಕುವ ಕಾರ್ಯಕ್ರಮ ಕೈಗೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

10/12/2021 09:21 pm

Cinque Terre

21.15 K

Cinque Terre

0