ಹುಬ್ಬಳ್ಳಿ: ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸಿನ ಮನೆ ನಿರ್ಮಾಣ ಹಾಗೂ ಆಕರ್ಷಣೀಯವಾಗಿ ಕಾಣುವಂತೆ ಮಾಡುವ ಕನಸನ್ನು ಕಟ್ಟಿಕೊಂಡಿರುತ್ತಾರೆ. ಇಂತಹ ಅದೆಷ್ಟೋ ಕನಸನ್ನು ಸಾಕಾರಗೊಳಿಸಿ ಗ್ಲೋಬಲ್ ಟೆಕ್ನಾಲಜಿ ಮೂಲಕ ನಿಮ್ಮ ಮನೆ ಮತ್ತು ಮನವನ್ನು ಸಂತೃಪ್ತಗೊಳಿಸಲು ಸಿದ್ಧವಾಗಿದೆ ರಾಟ್ಸನ್ ಗ್ರೂಪ್‌ನ ಸೊಲಿಟೇರ್.
ಸಿವಿಲ್ ಇಂಜಿನಿಯರ್ ಆಗಿರುವ ಪ್ರದೀಪ ರಾಯ್ಕರ್ ಅವರ ರಾಟ್ಸನ್ ಗ್ರೂಪ್ ಗ್ರಾಹಕರಿಗೆ ಗುಣಮಟ್ಟದ ಪ್ಲಾಟ್ ಡೆವಲಪ್ಮೆಂಟ್ ಹಾಗೂ ಅಪಾರ್ಟ್ಮೆಂಟ್ ನಿರ್ಮಾಣದ ಮೂಲಕ ಸಾವಿರಾರು ಸಂತೃಪ್ತ ಗ್ರಾಹಕರನ್ನು ಗಳಿಸಿದ್ದು, ಈಗ ಮತ್ತಷ್ಟು ವಿವಿಧ ವಿದ್ಯಮಾನಗಳ ಮೂಲಕ ಹೊರ ಹೊಮ್ಮುತ್ತಿದೆ 1989ರಲ್ಲಿ ಹುಬ್ಬಳ್ಳಿಯ ದೇಶಪಾಂಡೆ ನಗರದಿಂದ ಆರಂಭಗೊಂಡಿರುವ ಸಂಸ್ಥೆ ಈಗ ಬೆಂಗಳೂರು ನಗರಕ್ಕೂ ವ್ಯಾಪಿಸಿದೆ. ಪ್ಲಾಟ್ ಡೆವಲಪ್ಮೆಂಟ್, ಇಂಡಿಪೆಂಡೆಂಟ್ ಪ್ಲಾಟ್, ಅಪಾರ್ಟ್ಮೆಂಟ್ ಮೂಲಕ 92 ಪ್ರಾಜೆಕ್ಟ್ ಮಾಡಲಾಗಿದ್ದು, ಉತ್ಕೃಷ್ಟ ಗುಣಮಟ್ಟದ ಸೇವೆಯನ್ನು ರಾಟ್ಸನ್ ಗ್ರೂಪ್ ನೀಡುತ್ತಾ ಬಂದಿದೆ.
ಈಗಾಗಲೇ ಹುಬ್ಬಳ್ಳಿ, ಬೆಳಗಾವಿ ಮತ್ತು ಬೆಂಗಳೂರು ಸೇರಿ ರಾಜ್ಯಾದ್ಯಂತ ಬಹುತೇಕ ಕಡೆಯಲ್ಲಿ ರಾಟ್ಸನ್ ಗ್ರೂಪ್ ತನ್ನ ಸೇವೆಯನ್ನು ಒದಗಿಸಿದ್ದು, 32 ವರ್ಷದ ಅನುಭವದ ಮೂಲಕ ಅಪಾರ್ಟ್ಮೆಂಟ್ ನಲ್ಲಿ ಹೊಸ ತಂತ್ರಜ್ಞಾನ, ಸಿಸಿಟಿವಿ, ಮ್ಯಾನುವಲ್ ಹಾಗೂ ಡಿಜಿಟಲ್ ಲಾಕಿಂಗ್ ಮತ್ತು ಹೋಮ್ ಅಟೋಮೆಶನ್ ಸಿಸ್ಟಮ್ ಹೀಗೆ ಹತ್ತು ಹಲವು ವೈವಿಧ್ಯಮಯ ಆವಿಷ್ಕಾರದ ಮೂಲಕ ಡೆವಲಪ್ಮೆಂಟ್ ಆ್ಯಂಡ್ ಆರ್ಕಿಟೆಕ್ಚರಲ್ ಕಾರ್ಯದ ಮೂಲಕ ಜನಮನ್ನಣೆ ಗಳಿಸಿದ್ದು, ಈ ಬಗ್ಗೆ ಸಂಸ್ಥೆಯ ಸಿಇಒ ಏನು ಹೇಳ್ತಾರೇ ಕೇಳಿ..
ಇನ್ನೂ ಲ್ಯಾಂಡ್ ಸ್ಕೇಪಿಂಗ್ ಗಾರ್ಡನ್, ಸ್ವಿಮಿಂಗ್ ಪೂಲ್, ಪಾರ್ಟಿ ಹಾಲ್, ಟೆರಸ್ ಗಳನ್ನು ಆರ್ಕಿಟೆಕ್ಚರ್ ಮೂಲಕ ವಿನ್ಯಾಸಗೊಳಿಸಿ ಗುಣಮಟ್ಟದ ಸೇವೆಯನ್ನು ಒದಗಿಸುತ್ತಾ ಬಂದಿದೆ. ಸ್ವೀಮಿಂಗ್ ಪೂಲ್, ಹೆಲ್ತ್ ಕ್ಲಬ್, ರೈನ್ ವಾಟರ್ ಹಾರ್ವೆಸ್ಟಿಂಗ್, ಜಾಗಿಂಗ್ ಟ್ರ್ಯಾಕ್, ಮಕ್ಕಳ ಆಟದ ಮೈದಾನ ಹಾಗೂ ಆಟದ ಸಾಮಗ್ರಿಗಳ ವಿನ್ಯಾಸ, ಪಿಟ್ನೆಸ್ ಸೆಂಟರ್ ವಿನ್ಯಾಸ ಹೀಗೆ ಹತ್ತು ಹಲವು ವಿದ್ಯಮಾನಗಳ ಮೂಲಕ ಗುಣಮಟ್ಟದ ಸೇವೆಯನ್ನು ಗ್ರಾಹಕರಿಗೆ ಒದಗಿಸುತ್ತಾ ಬಂದಿದೆ.
ಒಟ್ಟಿನಲ್ಲಿ ರಾಟ್ಸನ್ ಗ್ರೂಪ್ ಆರ್ಕಿಟೆಕ್ಚರಲ್ ವಿನ್ಯಾಸ ಹಾಗೂ ಡೆವಲಪ್ಮೆಂಟ್ ಸೇವೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಆಧುನಿಕ ತಂತ್ರಜ್ಞಾನಕ್ಕೆ ಆದ್ಯತೆ ನೀಡುವ ಮೂಲಕ ತನ್ನ ಸೇವೆಯನ್ನು ನೀಡುತ್ತಾ ಬಂದಿದೆ. ಹಾಗಿದ್ದರೇ ಮತ್ತೇ ಯಾಕೆ ತಡ ಮಾಡ್ತೀರಾ ಇಂದೇ ಭೇಟಿ ನೀಡಿ..
ವಿಳಾಸ :-
ರಾಟ್ಸನ್ ಗ್ರೂಪ್
ಬಿಜೆಪಿ ಆಫೀಸ್ ಹತ್ತಿರ
ದೇಶಪಾಂಡೆ ನಗರ
ಹುಬ್ಬಳ್ಳಿ
ದೂರವಾಣಿ ಸಂಖ್ಯೆ:
7022807638, 9844086871, 9738129036, 8088232303, 9141260408
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/10/2022 12:55 pm