ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಸೆ.24 ರಿಂದ ಉದ್ಯಮಿ ಸಂತೆ

ಕಲಘಟಗಿ: ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ದಸರಾ ಹಬ್ಬದ ಪ್ರಯುಕ್ತ ದೇಶಪಾಂಡೆ ಫೌಂಡೇಶನ್ ವತಿಯಿಂದ ಸೆಪ್ಟಂಬರ್ 24 ರಿಂದ 27 ರವರೆಗೆ ನಾಲ್ಕು ದಿನಗಳ ಕಾಲ ಉದ್ಯಮಿ ಸಂತೆ ಆರಂಭವಾಗಲಿದೆ.

ಈ ಸಂತೆಯಲ್ಲಿ ವಿಶೇಷವಾದ ಸ್ಥಳೀಯರಿಂದ ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದ್ದು ಕಲಘಟಗಿ ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ದೇಶಪಾಂಡೆ ಫೌಂಡೇಶನ್ ಜಿಲ್ಲಾ ಮ್ಯಾನೇಜರ್ ಸುರೇಖಾ ಮಿರಜಕರ ತಿಳಿಸಿದ್ದಾರೆ.

ವರದಿ: ಉದಯ ಗೌಡರ

Edited By : Nagesh Gaonkar
Kshetra Samachara

Kshetra Samachara

23/09/2022 09:17 pm

Cinque Terre

47.97 K

Cinque Terre

0

ಸಂಬಂಧಿತ ಸುದ್ದಿ