ಬಟ್ಟೆ ಅಂದ್ರೆ ಮಹಿಳೆಯರಿಗೆ ತುಂಬಾ ಪ್ರೀತಿ. ಅದರಲ್ಲೂ ಟ್ರೆಂಡ್‌ನಲ್ಲಿರುವ ಹಾಗೂ ಹೊಸ ವಿನ್ಯಾಸದ ಬಟ್ಟೆಗಳು ಒಂದೇ ಸೂರಿನಡಿ ಸಿಕ್ಕರೆ ಎಷ್ಟು ಚೆಂದ ಅಲ್ವೇ..? ಇಂತಹ ವಿಶೇಷ ಬೇಡಿಕೆ ಈಡೇರಿಸಲು ವಾಣಿಜ್ಯನಗರಿಯಲ್ಲಿ ಬಟ್ಟೆ ಖರೀದಿಗೆ 'ಪ್ರೀತಿ ಸಿಲ್ಕ್ಸ್' ಫುಲ್ ಫೇಮಸ್. ಸದ್ಯ ತಮ್ಮ ಗ್ರಾಹಕರ ಖುಷಿಗಾಗಿ ಸೀರೆಗಳ ಖರೀದಿಯಲ್ಲಿ 50% ರಿಯಾಯಿತಿ ನೀಡಲಾಗುತ್ತಿದೆ.
ಹುಬ್ಬಳ್ಳಿಯ ದಾಜೀಬಾನ ಪೇಟೆಯಲ್ಲಿರುವ 'ಪ್ರೀತಿ ಸಿಲ್ಕ್ಸ್'ನ ನಾಲ್ಕು ಮಹಡಿಯ ಬೃಹತ್ ಮಳಿಗೆಯಲ್ಲಿ ಬನಾರಸಿ ಸೀರೆ, ಜಾರ್ಜೆಟ್ ಸೀರೆ, ಚಿಫೋನ್, ಲಿನಿನ್, ಕ್ರೇಪ್, ಮೈಸೂರು ಸಿಲ್ಕ್, ಕೋರಾ ಸಿಲ್ಕ್, ಆರ್ಗನ್ಜಾ, ಟಸ್ಸಾರ್, ಕಂಚಿಪಟ್ಟು ಸಿಲ್ಕ್, ಇಕ್ಕತ್ ಸಿಲ್ಕ್ ಸೀರೆಗಳು ಸೇರಿದಂತೆ ಉಪ್ಪಡಾ ಸಿಲ್ಕ್, ಕಟಾನ್ ಸಿಲ್ಕ್ ಗದ್ವಾಲ್ ಸಿಲ್ಕ್, ಕುಪ್ಪಡಂ ಸಿಲ್ಕ್, ಚಂದೇರಿ ಸೀರೆಗಳನ್ನು ಒಳಗೊಂಡಂತೆ 20ಕ್ಕೂ ಅಧಿಕ ಬಗೆ ಬಗೆಯ ಸೀರೆಗಳು ಲಭ್ಯ..
ಪ್ರೀತಿ ಸಿಲ್ಕ್ಸ್ ಮಳಿಗೆಯ ಸೇಲ್ಸ್ ಮೆನ್ ಹಾಗೂ ವುಮನ್ ಗ್ರಾಹಕರಿಗೆ ಇಷ್ಟವಾಗುವ ಬಟ್ಟೆಗಳನ್ನು ತಾಳ್ಮೆಯಿಂದ ತೋರಿಸುತ್ತಾರೆ. ಸುಮಾರು ಐವತ್ತು ವರ್ಷಗಳ ಹಿಂದೆ ಧಾರವಾಡದಲ್ಲಿ ಸ್ಥಾಪನೆಗೊಂಡ 'ಪ್ರೀತಿ ಸಿಲ್ಕ್ಸ್' ಗ್ರಾಹಕರ ಮನಗೆಲ್ಲುವ ಮೂಲಕ ಹುಬ್ಬಳ್ಳಿ, ಸೂರತ್, ಮುಂಬೈ ಸೇರಿದಂತೆ ನಾಲ್ಕು ಅಂಗಡಿಗಳನ್ನು ತೆರೆಯುವ ಮೂಲಕ ಹೆಚ್ಚು ಹೆಚ್ಚು ಗ್ರಾಹಕರನ್ನು ಹೊಂದುತ್ತಿದೆ.
ಇನ್ನೇಕೆ ತಡ 50% ರಿಯಾಯಿತಿ ನಿಮ್ಮದಾಗಿಸಿಕೊಳ್ಳಿ. ಪ್ರೀತಿ ಸಿಲ್ಕ್ಸ್‌ಗೆ ಇಂದೇ ಭೇಟಿ ನೀಡಿ. ವಿಳಾಸ ಹೀಗಿದೆ...
ಪ್ರೀತಿ ಸಿಲ್ಕ್ಸ್, ಮಧುರಾ ಸೆಂಟರ್, ತುಳಜಾ ಭವಾನಿ ಟೆಂಪಲ್ ಹತ್ತಿರ, ದಾಜೀಬಾನ ಪೇಟೆ ಹುಬ್ಬಳ್ಳಿ-580028, ದೂರವಾಣಿ ಸಂಖ್ಯೆ- 0836-2211762
Kshetra Samachara
25/07/2022 07:09 pm