ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ-ಧಾರವಾಡದಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರ

ಹುಬ್ಬಳ್ಳಿ: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರೊಂದಿಗೆ ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಇಂದು ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 84 ಪೈಸೆ ಏರಿಕೆ ಕಂಡಿದೆ. ಇನ್ನು ಡೀಸೆಲ್ ಪ್ರತಿ ಲೀಟರ್‌ಗೆ 78 ಪೈಸೆ ಹೆಚ್ಚಾಗಿದೆ.

ಪೆಟ್ರೋಲ್: ಪ್ರತಿ ಲೀಟರ್‌ಗೆ 107.86 ರೂ. (+0.84).

ಡೀಸೆಲ್: ಪ್ರತಿ ಲೀಟರ್‌ಗೆ 91.81 ರೂ. (+0.78).

ಎಲ್‌ಪಿಜಿ ಗ್ಯಾಸ್: 14.2 ಕೆ.ಜಿಗೆ 969 ರೂ. (+50.00) .

ಆಟೋ ಗ್ಯಾಸ್: ಪ್ರತಿ ಲೀಟರ್‌ಗೆ 35.29 ರೂ.

Edited By : Vijay Kumar
Kshetra Samachara

Kshetra Samachara

02/04/2022 08:15 am

Cinque Terre

8.3 K

Cinque Terre

14

ಸಂಬಂಧಿತ ಸುದ್ದಿ