ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇದು ಫೆಸ್ಟಿವಲ್ ಧಮಾಕ- ಧಾರವಾಡ ಕಾಂಚನ ಎನ್ಎಕ್ಸ್‌ನಲ್ಲಿ ಗ್ರಾಹಕರಿಗೆ ಬಂಪರ್ ಗಿಫ್ಟ್‌

ಧಾರವಾಡ: ಹಬ್ಬದ ಖರೀದಿಗೆ ಧಾರವಾಡದ ಕಾಂಚನ ಎನ್ಎಕ್ಸ್‌ ಹಾಗೂ ಮೆಹ್ತಾ ಬ್ರದರ್ಸ್ ಮಳಿಗೆ ಭರ್ಜರಿ ಗಿಫ್ಟ್‌ ನೀಡುತ್ತಿದೆ.

ಹೌದು....ಇದು 'ಫೆಸ್ಟಿವಲ್ ಧಮಾಕ'

ಪ್ರತಿ ಎರಡು ಸಾವಿರ ರೂಪಾಯಿ ಮೇಲಿನ ಖರೀದಿಗೆ ಒಂದು ಸ್ಕ್ರ್ಯಾಚ್ ಕಾರ್ಡ್‌ ಸಿಗಲಿದೆ. ಅದರೊಂದಿಗೆ ಗ್ರಾಹಕರಿಗೆ 100% ಗ್ಯಾರಂಟಿ ಗಿಫ್ಟ್.

32 ಇಂಚ್ ಟಿವಿ, ವಾಷಿಂಗ್ ಮಷೀನ್, ಹೇರ್‌ ಡ್ರೈಯರ್, ಓವನ್, ಫ್ರಿಡ್ಜ್, ಟೊಸ್ಟರ್, ಹ್ಯಾಂಡ್ ಬ್ಲೆಂಡರ್, ಐರನ್ ಬಾಕ್ಸ್‌, ನಾಲ್ಕು ಬೆಳ್ಳಿ ಬೌಲ್ ಸೇರಿದಂತೆ ಇನ್ನೂ ಹೆಚ್ಚು ವಿಶೇಷ ಉಡುಗೊರೆಗಳು.

ತಡ ಮಾಡ್ಬೇಡಿ ಇಂದೇ ಕಾಂಚನ್ ಎನ್‌ ಎಕ್ಸ್‌ಗೆ ಭೇಟಿ ನೀಡಿ, ಗಿಫ್ಟ್‌ಗಳನ್ನು ನಿಮ್ಮದಾಗಿಸಿಕೊಳ್ಳಿ.

ಇಂದೇ ಭೇಟಿ ನೀಡಿ...

ಸುವಿಧಾ ಮಾತೋಶ್ರೀ

ಲೈಫ್ ಸ್ಟೈಲ್ ಮಾಲ್ ಗ್ರೌಂಡ್ ಫ್ಲೋರ್

Shop No: 7 & 8 ಲೈನ್ ಬಜಾರ್

ಹನುಮಾನ್ ದೇವಸ್ಥಾನದ ಹಿಂದುಗಡೆ ಧಾರವಾಡ.

Edited By : Nagesh Gaonkar
Kshetra Samachara

Kshetra Samachara

11/11/2021 07:40 pm

Cinque Terre

56.56 K

Cinque Terre

0

ಸಂಬಂಧಿತ ಸುದ್ದಿ