ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳಿ-ಧಾರವಾಡಲ್ಲಿ ಇಂದಿನ ಪೆಟ್ರೋಲ್, ಡಿಸೇಲ್ ದರ ಹೀಗಿದೆ

ಹುಬ್ಬಳ್ಳಿ: ಸತತ ದರ ಏರಿಕೆ ಮಧ್ಯೆ ಇಂದು ತೈಲ ಬೆಲೆ ಏರಿಕೆ ಸ್ಥಿರತೆ ಕಾಪಾಡಿಕೊಂಡಿದೆ. ಇಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಇಂದು ಪೆಟ್ರೋಲ್ 111.03 ರೂ. ಇದ್ದರೆ, ಡಿಸೇಲ್ 101.97 ರೂ.ಗೆ ಏರಿಕೆ ಕಂಡಿದೆ.

ಇನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಪ್ರತಿ ಲೀಟರ್ ಆಟೋ ಗ್ಯಾಸ್ಗೆ 35.29 ರೂ. ಹಾಗೂ 14.2 ಕೆಜಿ ಎಲ್ ಪಿಜಿ ಗ್ಯಾಸ್ 919 ರೂ. ಇದೆ.

Edited By : Nirmala Aralikatti
Kshetra Samachara

Kshetra Samachara

25/10/2021 02:55 pm

Cinque Terre

10.79 K

Cinque Terre

2

ಸಂಬಂಧಿತ ಸುದ್ದಿ