ಹುಬ್ಬಳ್ಳಿ: ಕೋವಿಡ್ ಬಂದ ನಂತರ ರಿಯಲ್ ಎಸ್ಟೇಟ್ ಸಂಪೂರ್ಣ ಬಂದ್ ಆಗಿತ್ತು, ಜನರ ಕೈಯಲ್ಲಿ ಹಣ ಕೂಡ ಇರಲಿಲ್ಲ, ಸದ್ಯ ಸೋಂಕು ಕಡಿಮೆ ಆಗಿದ್ದರಿಂದ ಜನರ ಜೀವನ ಮೊದಲಿನ ರೀತಿಯಲ್ಲಿ ಆಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಸೇಲ್ ಜಾಸ್ತಿ ಆಗುತ್ತಿದೆ ಎಂದು ಉದ್ಯಮಿ ಗುರುರಾಜ ಪಬ್ಲಿಕ್ ನೆಕ್ಸ್ಟ್ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Kshetra Samachara
23/10/2021 05:07 pm