ಹುಬ್ಬಳ್ಳಿ: ನಗರದ ದಾಜಿಬಾನಪೇಟೆಯ ಪ್ರೀತಿ ಸಿಲ್ಕ್ಸ್ ಹಾಗೂ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಹಯೋಗದಲ್ಲಿ "ಗ್ರಾಹಕರೊಂದಿಗೆ ದೀಪಾವಳಿ" ಹಾಗೂ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಾಜಿಬಾನಪೇಟೆಯ ಪ್ರೀತಿ ಸಿಲ್ಕ್ಸ್ ಮಳಿಗೆಯ ಎದುರಲ್ಲೇ ನಡೆಯಲಿರುವ ಕಾರ್ಯಕ್ರಮದಲ್ಲಿ ನೀವು ಕೂಡ ಪಾಲ್ಗೊಳ್ಳಬಹುದು. ನಿಮ್ಮ ಪ್ರತಿಭೆಗೆ ನಮ್ಮ ವೇದಿಕೆ. ನಿಮ್ಮೊಳಗಿನ ಸುಪ್ತ ಪ್ರತಿಭೆಗೆ ನಾವು ವೇದಿಕೆ ಒದಗಿಸಲಿದ್ದೇವೆ. ಹಾಡು, ಹರಟೆ ಮತ್ತು ಮನೋರಂಜನೆ.
ತಪ್ಪದೇ ಬನ್ನಿ.ಸಂಜೆ 5-30ಕ್ಕೆ ಹುಬ್ಬಳ್ಳಿಯ ದಾಜಿಬಾನಪೇಟೆಯ ಪ್ರೀತಿ ಸಿಲ್ಕ್ಸ್ ಮಳಿಗೆ ಎದುರು ಸಿದ್ಧವಾಗಿದೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವೇದಿಕೆ.
ಕರೆಕ್ಟ್ ಟೈಮಿಗೆ ನೀವೆಲ್ಲಾರೂ ಬರ್ರಿಪಾ ಮತ್ತ..
Kshetra Samachara
01/11/2021 04:25 pm