ಧಾರವಾಡ: ಧಾರವಾಡದ ಹಿರಿಯ ಲೇಖಕರಾದ ಡಾ.ಗುರುಲಿಂಗ ಕಾಪಸೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಲಭಿಸಿದೆ.
ಮರಾಠಿ ಲೇಖಕ ವಿ.ಸ. ಖಾಂಡೇಕರ್ ಬರೆದ "ಏಕಾ ಪಾನಾಚಿ ಗೋಷ್ಠ" ಎಂಬ ಮರಾಠಿ ಪುಸ್ತಕವನ್ನು ಧಾರವಾಡದ ಲೇಖಕ ಡಾ.ಗುರುಲಿಂಗ ಕಾಪಸೆ ಅವರು ʼಒಂದು ಪುಟದ ಕಥೆʼಯಾಗಿ ಅನುವಾದ ಮಾಡಿದ್ದಾರೆ.
ಈ ಅನುವಾದಿತ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಪಡೆದುಕೊಂಡಿದೆ. ಈ ಖುಷಿಯಲ್ಲಿ ಡಾ.ಗುರುಲಿಂಗ ಕಾಪಸೆ ಅವರು "ಪಬ್ಲಿಕ್ ನೆಕ್ಸ್ಟ್ʼನೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/06/2022 04:06 pm