ನವಲಗುಂದ : ಪಟ್ಟಣದಲ್ಲಿ ಕಳಪೆ ಬೀಜಗಳನ್ನು ನೀಡಲಾಗಿದೆ ಎಂದು ಈ ಹಿಂದೆ ರೈತರು ಆರೋಪವನ್ನು ಮಾಡಿದ್ದರೂ ಈಗ ಮತ್ತೆ ಅದೇ ಆರೋಪ ಕೇಳಿ ಬರುತ್ತಿದೆ. ಅದು ಕೂಡ ತಾಲೂಕಿನ ಪಡೆಸೂರ ಗ್ರಾಮದಲ್ಲಿ.
ಹೌದು ಪಡೆಸೂರ ಗ್ರಾಮದ ಸೋಮೇಶ್ ನಾಗಪ್ಪ ತೋಟದ ಎಂಬ ರೈತ ಸೇರಿದಂತೆ ತಾಲ್ಲೂಕಿನಾದ್ಯಂತ ಅನೇಕ ರೈತರು ನವಲಗುಂದ ಪಟ್ಟಣದ ಗಂಗಮ್ಮ ಮಾಡೋಳಿ ಎಂಬುವವರ ಹತ್ತಿರ ಹೆಸರು ಬೀಜಗಳನ್ನು ಕೊಂಡುಕೊಂಡಿದ್ದು, ಈಗ ಅವು ಕಳಪೆ ಬೀಜಗಳಾಗಿವೆ ಎಂದು ರೈತ ಸೋಮೇಶ್ ನಾಗಪ್ಪ ತೋಟದ ಆರೋಪಿಸಿದ್ದಾರೆ.
Kshetra Samachara
31/08/2021 07:15 pm