ಬಾಗಿ ದುಡಿದನು ಅನ್ನದಾತ
ಭೂಮಿಗೆ ಇವನೇ ಭಾಗ್ಯದಾತ
ಅನ್ನ ಕೊಟ್ಟವನೇ ಹೃದಯವಂತ
ಸಿರಿಧಾನ್ಯಕ್ಕೆ ಸಿರಿ ತಂದ ಸಿರಿವಂತ
ಶ್ರಮಕ್ಕೆ ಇನ್ನೊಂದು ಹೆಸರೇ ನಮ್ಮ ಅನ್ನದಾತ. ಹಸಿದವರಿಗೆ ಊಟ ಹಾಕಬೇಕೆಂಬುದೇ ನಮ್ಮ ಅನ್ನದಾತರ ಆದರ್ಶ. ಮಣ್ಣಿನ ಸಂಸ್ಕೃತಿಯ ನೈಜ ಹರಿಕಾರರೆಂದರೆ ನಮ್ಮ ರೈತರು ಮಾತ್ರ. ಅಂತದ್ದೇ ಒಬ್ಬ ರೈತನ ಬಗ್ಗೆ ಇಂದಿನ ದೇಶ್ ಕೃಷಿ ಸಂಚಿಕೆಯಲ್ಲಿ ತಿಳಿಯೋಣ ಬನ್ನಿ..
Kshetra Samachara
14/08/2021 04:47 pm