ಹುಬ್ಬಳ್ಳಿ: ರಾಷ್ಟ್ರೀಯ ರೈತ ದಿನದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ರೈತ ಮೋರ್ಚಾದ ವತಿಯಿಂದ ಹುಬ್ಬಳ್ಳಿಯ ಬಿಜೆಪಿ ಕಛೇರಿಯಲ್ಲಿಂದು ರೈತ ದಿನಾಚರಣೆ ಮಾಡಲಾಯಿತು.
ರೈತ ಚಕ್ಕಡಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಪಣೆ ಮಾಡುವ ಮೂಲಕ ದೇಶದ ಬೆನ್ನೆಲುಬು ಅನ್ನದಾತನಿಗೆ ಗೌರವ ಸಲ್ಲಿಸಲಾಯಿತು.
Kshetra Samachara
23/12/2020 01:59 pm