ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಲ್ತಿಕೋಟೆಯಲ್ಲಿ ಆಡಿನ ಮರಿಗಳ ಮೇಲೆ ಚಿರತೆ ದಾಳಿ ಶಂಕೆ

ಧಾರವಾಡ: ಕಲಘಟಗಿ ತಾಲೂಕಿನ ಹೊಲ್ತಿಕೋಟೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಮೇಯಲು ಆಡಿನ ಮರಿಗಳ ಮೇಲೆ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾಗಿ ಕಲ್ಲಾಪುರ ಗ್ರಾಮದ ರೈತ ರಾಯಪ್ಪ ಕೊಚ್ಚರಗಿ ಎಂಬುವವರಿಗೆ ಸೇರಿದ 2 ಆಡಿನ ಮರಿಗಳ ಮೇಲೆ ಚಿರತೆ ದಾಳಿ ನಡೆಸಿದ್ದು, ಅವು ಅಸುನೀಗಿವೆ.

ಈ ಸಂಬಂಧ ರಾಯಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದು, ಪರಿಹಾರ ಕೊಡುವಂತೆ ಮನವಿಯನ್ನೂ ಸಹ ಮಾಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

16/07/2022 09:51 pm

Cinque Terre

27.11 K

Cinque Terre

1

ಸಂಬಂಧಿತ ಸುದ್ದಿ