ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಬೈಪಾಸ್‌ನಲ್ಲಿ ಮತ್ತೊಂದು ಅಪಘಾತ: ಇಬ್ಬರಿಗೆ ಮಾರಣಾಂತಿಕ ಗಾಯ

ಹುಬ್ಬಳ್ಳಿ: ಹು-ಧಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಇಂದು ಶುಕ್ರವಾರ ಬೆಳಿಗ್ಗೆಯಷ್ಟೇ ಬೈಕ್ ಸವಾರ ಇದೇ ರಸ್ತೆಯಲ್ಲಿ ಪ್ರಾಣ ಬಿಟ್ಟಿದ್ದ. ಅದಾದ ಬಳಿಕ ಮತ್ತೊಂದು ಅಪಘಾತ ಸಂಭವಿಸಿದ್ದು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಲಾರಿ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಇಬ್ಬರು ಪ್ರಯಾಣಿಕರು ಕಾಲು ತುಂಡಾಗಿದ್ದು ಸ್ಥಿತಿ ಗಂಬೀರವಾಗಿದೆ. ಕಳೆದ ಮೂರು ದಿನಗಳಲ್ಲಿ ಈ ಹೆದ್ದಾರಿ ಒಟ್ಟು 20 ಜನರ ಪ್ರಾಣ ಕಿತ್ತುಕೊಂಡಿದೆ. ಹುಬ್ಬಳ್ಳಿ ಬೈಪಾಸ್ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತಗಳನ್ನು ಕಂಡ ಹುಬ್ಬಳ್ಳಿ ಮರುಕಪಡುತ್ತಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

27/05/2022 10:38 pm

Cinque Terre

37.35 K

Cinque Terre

18

ಸಂಬಂಧಿತ ಸುದ್ದಿ