ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕ್ರೂಸರ್ ಅಪಘಾತ ಮೃತದೇಹ ಕಂಡು ನಿಗದಿಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು

ಧಾರವಾಡ: ಮದುವೆ ನಿಶ್ಚಿತಾರ್ಥ ಮುಗಿಸಿಕೊಂಡು ಮನಸೂರನಿಂದ ನಿಗದಿಗೆ ತೆರುಳುತ್ತಿದ್ದ ಕ್ರೂಸರ್ ಧಾರವಾಡ ತಾಲೂಕಿನ ಬಾಡ ಗ್ರಾಮದ ಕ್ರಾಸ್ ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿ ಏಳು ಜನ, ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

ಇನ್ನು ಅಪಘಾತ ಪ್ರಕರಣದಲ್ಲಿ ಮೃತ ವ್ಯಕ್ತಿಗಳ ಮೃತದೇಹ ನಿಗದಿ ಗ್ರಾಮಕ್ಕೆ ಬರುತ್ತಿದಂತೆ ಮೃತ ವ್ಯಕ್ತಿಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತರನ್ನು ನೆನೆದು ರೋಧಿಸುತ್ತಿರೋ ಸಂಬಂಧಿಕರು ಮೃತದೇಹ ನೋಡಿ ಆಕ್ರಂದನ ತೋರಿ ಮತ್ತಷ್ಟು ಕಣ್ಣೀರು ಹಾಕಿದರು.

Edited By : Manjunath H D
Kshetra Samachara

Kshetra Samachara

21/05/2022 03:49 pm

Cinque Terre

46.09 K

Cinque Terre

3

ಸಂಬಂಧಿತ ಸುದ್ದಿ